musical glasses
ನಾಮವಾಚಕ

ಸಂಗೀತದ ಗಾಜಿನ ಬಟ್ಟಲು; ಅರ್ಧ ವರ್ತುಲಾಕಾರದ ಗಾಜಿನ ಬಟ್ಟಲುಗಳ ಯಾ ಗಾಜಿನ ಕೊಳವೆಗಳ ಏಣನ್ನು ತೇವದ ಬೆರಳಿನಿಂದ ಉಜ್ಜುವುದರಿಂದ ಸಂಗೀತ ಸ್ವರ ಹೊರಡಿಸುವ ಒಂದು ಸಂಗೀತ ವಾದ್ಯ.