multiplication ಮಲ್ಟಿಪ್ಲಿಕೇಷನ್‍
ನಾಮವಾಚಕ
  1. ಗುಣಾಕಾರ.
  2. (ಮುಖ್ಯವಾಗಿ ಅಂಕಗಣಿತದ ರೀತಿಯಲ್ಲಿ) ಗುಣಿಸುವುದು.
ಪದಗುಚ್ಛ
  1. multiplication sign ಗುಣಾಕಾರ ಚಿಹ್ನೆ ($\times$); ಒಂದು ಸಂಖ್ಯೆಯನ್ನು ಇನ್ನೊಂದರಿಂದ ಗುಣಿಸಬೇಕೆಂದು ಸೂಚಿಸುವ ಚಿಹ್ನೆ: $2\times 3$.
  2. multiplication table ಮಗ್ಗಿಕೋಷ್ಟಕ; ಗುಣಕ ಕೋಷ್ಟಕ.