See also 1multiple
2multiple ಮಲ್ಟಿಪ್‍ಲ್‍
ನಾಮವಾಚಕ
  1. ಅಪವರ್ತ್ಯ: 14 is a multiple of 7. ಹದಿನಾಲ್ಕು ಏಳರ ಅಪವರ್ತ್ಯ.
  2. = multiple shop.
ಪದಗುಚ್ಛ

least (or lowest) common multiple (ಸಂಕ್ಷಿಪ್ತ L.C.M) ಲಘುತಮ ಸಾಮಾನ್ಯ ಅಪವರ್ತ್ಯ (ಲ.ಸಾ.ಅ); ಎರಡು ಅಥವಾ ಹೆಚ್ಚು ಬೇರೆ ಬೇರೆ ಸಂಖ್ಯೆಗಳನ್ನು ಅಪವರ್ತನವಾಗಿ ಹೊಂದಿರುವ ವಿವಿಧ ಅಪವರ್ತ್ಯಗಳಲ್ಲಿ ಕನಿಷ್ಠತಮವಾದುದು.