microfiche ಮೈಕ್ರೋಹೀಷ್‍
ನಾಮವಾಚಕ

(ಬಹುವಚನ ಅದೇ ಯಾ microfiches). ಮೈಕ್ರೋಚಿತ್ರ ಬಿಲ್ಲೆ; ಮುದ್ರಿತ ಪುಟಗಳ ಯಾ ದಸ್ತಾವೇಜಿನ ಸೂಕ್ಷ್ಮ ಛಾಯಾ ಚಿತ್ರಗಳನ್ನುಳ್ಳ, ತೆಟ್ಟೆಯಾಗಿ ಆಯಾಕಾರದಲ್ಲಿರುವ ಬಿಲ್ಲೆ.