messenger ಮೆಸಿಂಜರ್‍
ನಾಮವಾಚಕ
  1. ಓಲೆಕಾರ; ಹರಿಕಾರ; ವಾರ್ತಾವಾಹಿ; ಸುದ್ದಿವಾಹಕ; ಸುದ್ದಿ, ಸಮಾಚಾರ – ಒಯ್ಯುವವನು.
  2. ದೂತ; ಸಂದೇಶವಾಹಕ; ಸಂದೇಶ ಒಯ್ಯುಲು ನೇಮಕಗೊಂಡವನು.
ಪದಗುಚ್ಛ
  1. King’s Messenger ರಾಜದೂತ; ರಾಜತಾಂತ್ರಿಕ ಸೇವೆಯಲ್ಲಿ ನಿಯುಕ್ತನಾದ ಚಾರ, ದೂತ.
  2. Queen’s Messenger ರಾಣಿದೂತ; ರಾಜತಾಂತ್ರಿಕ ಸೇವೆಯಲ್ಲಿ ನಿಯುಕ್ತನಾದ ದೂತ, ಚಾರ.