See also 1mention
2mention ಮೆನ್‍ಷ(ಷ್‍)ನ್‍
ನಾಮವಾಚಕ
  1. (ವ್ಯಕ್ತಿ ಯಾ ವಸ್ತುವನ್ನು) ಹೇಳುವುದು; ಹೆಸರಿಸುವುದು; ನಮೂದಿಸುವುದು; ನಾಮನಿರ್ದೇಶ.
  2. (ವಿಶೇಷ ಸೇವೆಗಾಗಿ ಯಾ ಸಾಹಸಕೃತ್ಯಗಳಿಗಾಗಿ ಅಧಿಕೃತ ಸೈನಿಕ ವರದಿಗಳಲ್ಲಿ ಮಾಡುವ) ಕಿರು ಗೌರವ ಸೂಚಕ – ಉಲ್ಲೇಖ, ಪ್ರಸ್ತಾಪ.
ಪದಗುಚ್ಛ
  1. honourable mention (ಪರೀಕ್ಷೆ, ಕಲಾಕೃತಿ, ಮೊದಲಾದವುಗಳಲ್ಲಿ ಬಹುಮಾನ ಪಡೆಯಲು ಅರ್ಹನಾಗದ ಅಭ್ಯರ್ಥಿಗೆ ನೀಡುವ) ಗಣ್ಯತಾ ನಿರ್ದೇಶ; ಗೌರವದ ಉಲ್ಲೇಖ; ಮೆಚ್ಚಿಕೆಯ ಉಲ್ಲೇಖ.
  2. make mention of ಉಲ್ಲೇಖಿಸು; ಉಲ್ಲೇಖಮಾಡು.
  3. make no mention of ಉಲ್ಲೇಖಿಸದಿರು.