menaquinone ಮೆನಕ್ವಿನೋನ್‍
ನಾಮವಾಚಕ

(ಜೀವರಸಾಯನ ವಿಜ್ಞಾನ) ಮೆನಕ್ವಿನೋನ್‍; ರಕ್ತಕ್ಕೆ ಹೆಪ್ಪುಗಟ್ಟುವ ಗುಣವನ್ನು ಕೊಡಲು ಅಗತ್ಯವಾದ ವಿಟಮಿನ್‍ ‘ಕೆ’ಯ ಒಂದು ರೂಪ, ಮೀಥೈಲ್‍ ನ್ಯಾಹ್ತಕ್ತಿನೋನ್‍ ಎಂಬ ಹೆಸರಿನ ಸಂಯುಕ್ತ.