meadowsweet ಮೆಡೋಸ್ವೀಟ್‍
ನಾಮವಾಚಕ

ಸವಿಹುಲ್ಲು; ತೃಣ ಮಧುರ:

  1. ಅಮೆರಿಕದ ಹುಲ್ಲುಗಾವಲುಗಳಲ್ಲಿ ಬೆಳೆಯುವ ಸುವಾಸನೆಯ ಹೂ ಬಿಡುವ, ಸ್ಪೈರೇ ಕುಲದ ಗಿಡ.
  2. ಹುಲ್ಲುಗಾವಲುಗಳಲ್ಲೂ ತೇವ ಪ್ರದೇಶಗಳಲ್ಲೂ ಸಾಮಾನ್ಯವಾಗಿ ಬೆಳೆಯುವ, ಕೆನೆಬಿಳಿ ಬಣ್ಣದ, ಸುಗಂಧಭರಿತ ಹೂವುಗಳನ್ನು ಬಿಡುವ, ಹಿಲಿಪೆಂಡ್ಯುಲ ಉಲ್ಮೇರಿಯ ಕುಲದ ಗಿಡ.