matron ಮೇಟ್ರನ್‍
ನಾಮವಾಚಕ
  1. ವಿವಾಹಿತ ಸ್ತ್ರೀ; ಮದುವೆಯಾದ (ಮುಖ್ಯವಾಗಿ ಶಾಂತ, ಗಂಭೀರ) ಹೆಂಗಸು.
  2. ವ್ಯವಸ್ಥಾಪಿಕೆ; ಪಾರಾಪತ್ಯಗಾರ್ತಿ; (ಆಸ್ಪತ್ರೆ, ಸ್ಕೂಲು, ಮೊದಲಾದವುಗಳಲ್ಲಿ) ಮನೆವಾರ್ತೆ ನಡೆಸುವವಳು.
  3. (ಬ್ರಿಟಿಷ್‍ ಪ್ರಯೋಗ) ಆಸ್ಪತ್ರೆಯಲ್ಲಿ ದಾದಿಯರ, ಶುಶ್ರೂಷೆಯ ವಿಭಾಗದ ಮೇಲ್ವಿಚಾರಕಿ.
ಪದಗುಚ್ಛ

matron of honour ಮದುವೆಯಲ್ಲಿ ವಧುವಿನ ಜತೆಯಲ್ಲಿರುವ, ವಿವಾಹಿತ ಸ್ತ್ರೀ.