See also 2marshal
1marshal ಮಾರ್ಷಲ್‍
ನಾಮವಾಚಕ

ಮಾರ್ಷಲ್‍:

  1. (Marshal) (ಕೆಲವು ವಿದೇಶಿ ಸೈನ್ಯಗಳಲ್ಲಿ) ಅತ್ಯುನ್ನತ ದರ್ಜೆಯ ಸೈನ್ಯಾಧಿಕಾರಿ.
  2. ಉತ್ಸವ ಮೊದಲಾದವುಗಳ ಮೇಲ್ವಿಚಾರಕ, ಏರ್ಪಾಡುಗಾರ.
  3. ರೇಸುಗಳು ಮೊದಲಾದವುಗಳಲ್ಲಿ ಕ್ರಮ, ವಿಧಾನಗಳ ಮೇಲ್ವಿಚಾರಣೆ ನಡೆಸುವ ಅಧಿಕಾರಿ.
  4. (ಅಮೆರಿಕನ್‍ ಪ್ರಯೋಗ) ಪೊಲೀಸ್‍ ಇಲಾಖೆಯ ಯಾ ಅಗ್ನಿಶಾಮಕ ಇಲಾಖೆಯ ಅಧಿಕಾರಿ.
ಪದಗುಚ್ಛ
  1. judge’s marhshal (ಬ್ರಿಟಿಷ್‍ ಪ್ರಯೋಗ) ನ್ಯಾಯಾಧಿಪತಿಯ ಸಹಾಯಾಧಿಕಾರಿ; ನ್ಯಾಯಾಧಿಪತಿಯ ಸಂಚಾರದಲ್ಲಿ ಅವನ ಜತೆಗಿದ್ದು ಕಾರ್ಯದರ್ಶಿಯ ಕೆಲಸ ನೋಡಿಕೊಳ್ಳುವ ಅಧಿಕಾರಿ.
  2. knight marshal (ನ್ಯಾಯ ನಿರ್ಣಾಯಕ ಕರ್ತವ್ಯಗಳುಳ್ಳ) ರಾಜ ಪರಿವಾರದ ಅಧಿಕಾರಿ.
  3. Marshal of the Royal Air Force (ಬ್ರಿಟನ್ನಿನ) ರಾಯಲ್‍ ಏರ್‍ಹೋರ್ಸ್‍ನಲ್ಲಿ ಶ್ರೇಷ್ಠ ದರ್ಜೆಯ ಅಧಿಕಾರಿ.