manuka ಮ್ಯಾನೂಕ, ಮಾನಕ
ನಾಮವಾಚಕ

(ಆಸ್ಟ್ರೇಲಿಯ ಮತ್ತು ನ್ಯೂಸಿಲಂಡ್‍) ಪರಿಮಳಯುಕ್ತವಾದ ಎಲೆಗಳೂ ಗಟ್ಟಿಯಾದ ದಾರುವೂ ಉಳ್ಳ, ಲೆಪ್ಟೋಸ್ಪರ್ಮಮ್‍ ಸ್ಕೊಪೇರಿಯಂ ಕುಲದ, ಒಂದು ಸಣ್ಣ ಮರ.