manor ಮ್ಯಾನರ್‍
ನಾಮವಾಚಕ
  1. (ಬ್ರಿಟಿಷ್‍ ಪ್ರಯೋಗ) (ಚರಿತ್ರೆ) ಜಹಗೀರು; ಮಾನ್ಯ:
    1. ಹಿಂದೆ ಊಳಿಗಮಾನ್ಯ ಪದ್ಧತಿಯ ಒಡೆತನದ ರೀತಿಯ, ಈಗ ಜಹಗೀರುದಾರನ ಸ್ವಾಧೀನಾನುಭವದಲ್ಲಿರುವ ಮತ್ತು ಹಿಡುವಳಿದಾರರಿಂದ ಕೆಲವು ತೆರಿಗೆಗಳನ್ನು ಎತ್ತುವ ಹಕ್ಕುಳ್ಳ ಭೂಮಿ.
    2. ಭೂಪ್ರದೇಶದ ಏಕಮಾನ್ಯ.
  2. = manor-house.
  3. (ಬ್ರಿಟಿಷ್‍ ಪ್ರಯೋಗ) (ಆಡುಮಾತು) ಮ್ಯಾನರ್‍; ಪೊಲೀಸ್‍ ಠಾಣೆಯ ವ್ಯಾಪ್ತಿಗೆ ಒಳಪಡುವ ಪ್ರದೇಶ, ಡಿಸ್ಟ್ರಿಕ್ಟ್‍.