manometer ಮನಾಮಿಟರ್‍
ನಾಮವಾಚಕ

ಒತ್ತಡ ಮಾಪಕ; ಮನಾಮೀಟರ್‍; ದ್ರವಗಳ ಮತ್ತು ಅನಿಲಗಳ ಒತ್ತಡವನ್ನು ಅಳೆಯುವ ಉಪಕರಣ.