lex talionis ಲೆಕ್ಸ್‍ ಟ್ಯಾಲಿಓನಿಸ್‍
ನಾಮವಾಚಕ
Latin

ಮುಯ್ಯಿಗೆ ಮುಯ್ಯಿ; ಪ್ರತೀಕಾರ ನ್ಯಾಯ; ಸ್ವರೂಪ ಮತ್ತು ಪ್ರಮಾಣಗಳಲ್ಲಿ ಅಪರಾಧಕ್ಕೆ ಸದೃಶವಾಗಿರುವ, ಸರಿಸಮನಾಗಿರುವ ಶಿಕ್ಷೆಯನ್ನು ನೀಡುವ ಕಾನೂನು.