See also 2legion
1legion ಲೀಜ್‍(ಜ)ನ್‍
ನಾಮವಾಚಕ
  1. ಲೀಜನ್‍; (ಪುರಾತನ ರೋಮನ್‍ ಸೈನ್ಯದಲ್ಲಿ 3000–6000 ಪದಾತಿಗಳು, ಸುಮಾರು 300 ಅಶ್ವ ಸೈನ್ಯವೂ ಇರುತ್ತಿದ್ದ) ಸೈನ್ಯದಳ.
  2. ದೊಡ್ಡ ಸಮೂಹ; ದೊಡ್ಡ ಸಂಖ್ಯೆ; ದೊಡ್ಡ ಗುಂಪು; ಅಪಾರ ಸಂಖ್ಯೆ.
  3. (ವ್ಯವಸ್ಥಿತವಾದ) ದೊಡ್ಡ ಸಂಘ, ಸಂಸ್ಥೆ; ಮಹಾ – ಸಂಘ, ಸಂಸ್ಥೆ.
ಪದಗುಚ್ಛ
  1. American Legion (ಅಮೆರಿಕನ್‍ ಪ್ರಯೋಗ) ಅಮೆರಿಕನ್‍ ಲೀಜನ್‍; 1919ರಲ್ಲಿ ರಚಿತವಾದ ಮಾಜಿ ಸೈನಿಕರ ಸಂಘ.
  2. foreign legion (ಮುಖ್ಯವಾಗಿ ಆಧುನಿಕ ಹ್ರೆಂಚ್‍ ಸೈನ್ಯದಲ್ಲಿರುವ) ವಿದೇಶಿ ಸ್ವಯಂಸೇವಕ ಯೋಧರ ದಳ.
  3. Legion of Honour (ಹ್ರಾನ್ಸಿನಲ್ಲಿ 1802ರಲ್ಲಿ ಸ್ಥಾಪಿಸಿದ) ಒಂದು ಪ್ರಶಸ್ತಿ.
  4. Royal British Legion (ಯುನೈಟೆಡ್‍ ಕಿಂಗ್ಡಮ್‍ನಲ್ಲಿ 1921ರಲ್ಲಿ ಸ್ಥಾಪಿತವಾದ) ಬ್ರಿಟಿಷ್‍ ಮಾಜಿ ಯೋಧರ (ಈಗ ಯೋಧೆಯರೂ ಇರುವ) ಸಂಘ.