See also 2hyoid
1hyoid ಹೈಆಯ್ಡ್‍
ನಾಮವಾಚಕ

(ಅಂಗರಚನಾಶಾಸ್ತ್ರ) ನಾಲಿಗೆ ಮೂಳೆ; ಜಿಹ್ವಾಸ್ಥಿ; ಗಲ್ಲಕ್ಕೂ ತೈರಾಯ್ಡ್‍ ಮೃದ್ವಸ್ಥಿಗೂ ನಡುವಣ U ಆಕಾರದ ಮೂಳೆ.