hydrofoil ಹೈಡ್ರಹಾಇಲ್‍
ನಾಮವಾಚಕ

ಹೈಡ್ರೊಹಾಯಿಲ್‍:

  1. ದೋಣಿಯು ನೀರಿನ ಮೇಲೆ ತೇಲುತ್ತಾ ಸಾಗುವಾಗ ಅದರ ವೇಗ ಹೆಚ್ಚಿದಂತೆಲ್ಲ ಅದನ್ನು ನೀರಿನಿಂದ ಮೇಲಕ್ಕೆತ್ತುವ ಯಾಂತ್ರಿಕ ಸಾಧನ.
  2. ಅಂಥ ಸಾಧನವನ್ನಳವಡಿಸಿರುವ ದೋಣಿ.