(ತರರೂಪ farther, further; ತಮರೂಪ farthest, furthest).
- ದೂರದಲ್ಲಿ; ದೂರಕ್ಕೆ; ದೂರವಾಗಿ: how far did you go? ನೀವು ಎಷ್ಟು ದೂರ ಹೋಗಿದ್ದಿರಿ?
- ಬಹಳ ದೂರಕ್ಕೆ; ತುಂಬ ದೂರವಾಗಿ: we didn’t go far ನಾವು ಬಹಳ ದೂರ ಹೋಗಲಿಲ್ಲ. driven far into the ground ನೆಲದೊಳಕ್ಕೆ ತುಂಬ ದೂರ ನಾಟಿಸಿ.
- (ಕಾಲದ ವಿಷಯದಲ್ಲಿ) ತುಂಬ ಹೊತ್ತು; ಬಹಳ ಹಿಂದೆ ಯಾ ಮುಂದೆ: talked far into the night ರಾತ್ರಿ ತುಂಬ ಹೊತ್ತಿನವರೆಗೆ ಮಾತಾಡಿದರು.
- ತುಂಬ; ಬಹಳ; ಹೆಚ್ಚು; far different ತುಂಬ ವ್ಯತ್ಯಾಸವಿರುವ. far better ಹೆಚ್ಚು ಉತ್ತಮ. far the best ಬಹಳ ಶ್ರೇಷ್ಠ; ಅತ್ಯುತ್ತಮ.