Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
fancy
3
fancy
1
fancy
ನಾಮವಾಚಕ
ಭ್ರಾಂತಿ; ಭ್ರಮೆ; ನಿರಾಧಾರವಾದ, ಬುಡವಿಲ್ಲದ – ನಂಬಿಕೆ.
ಕಲ್ಪನಾಶಕ್ತಿ; ಎದುರಿಗಿಲ್ಲದವನ್ನು ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಬಲ್ಲ ಶಕ್ತಿ; ಮನಶ್ಚಿತ್ರಗಳನ್ನು ರಚಿಸಬಲ್ಲ ಶಕ್ತಿ.
ಮಾನಸಿಕ ಚಿತ್ರ; ಕಲ್ಪನಾಚಿತ್ರ.
ತೋರಿದಂಥ ಊಹೆ; ತರ್ಕ ಯಾ ಅನುಭವವನ್ನು ಆಧರಿಸಿದ ಊಹೆ; ಬುಡವಿಲ್ಲದ, ನಿರಾಧಾರವಾದ ಊಹೆ.
ಖುಷಿ; ಖಯಾಲು; ಚಪಲ; ಇದ್ದಕ್ಕಿದ್ದಂತೆ ಹುಟ್ಟುವ ಭಾವನೆ ಯಾ ಆಸಕ್ತಿ.
(ವೈಯಕ್ತಿಕ) ಅಭಿರುಚಿ; ಇಚ್ಛೆ; ಪ್ರವೃತ್ತಿ; ಒಲವು; ಖಯಾಲು.
(ಉತ್ತಮ ಗುಣಗಳು ಮೂಡುವಂತೆ) ತಳಿ ಬೆಳೆಸುವ ಕಲೆ.
ಅಲಂಕಾರದ ಕೇಕು; ಅಲಂಕಾರ ಮಾಡಿದ ಕೇಕು.
ಹವ್ಯಾಸಿಗಳು; ಆಸಕ್ತರು; ನಿರ್ದಿಷ್ಟ ಹವ್ಯಾಸವನ್ನುಳ್ಳವರು, ಮುಖ್ಯವಾಗಿ ಮುಷ್ಟಿಕಾಳಗದ ಪೋಷಕರು.
ಪದಗುಚ್ಛ
the fancy
ಹವ್ಯಾಸಿಗಳು; ಯಾವುದೇ ನಿರ್ದಿಷ್ಟ ಹವ್ಯಾಸವುಳ್ಳವರು.
ನುಡಿಗಟ್ಟು
a passing fancy
ಕ್ಷಣಿಕಾಸಕ್ತಿ; ಅಲ್ಪಾವಧಿಗೆ ಮಾತ್ರ ಮನಸ್ಸು ಹಿಡಿದಿಟ್ಟಿರುವ ಆಸಕ್ತಿ.
catch the fancy of
ಆಸಕ್ತಿ ಸೆಳೆ; ಮನಸ್ಸು ಹಿಡಿ; ಅನುರಾಗ ಹುಟ್ಟಿಸು; ಮನವೊಲಿಸು; ಮೆಚ್ಚುಗೆ ಗಳಿಸು.
take a fancy to
(
or
for)
.
ಅಭಿರುಚಿ ತಳೆ; ಆಸಕ್ತಿ ಉಳ್ಳವನಾಗು.
ಪ್ರೀತಿ ಯಾ ಮಮತೆಯನ್ನು ತಾಳು.