Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
1
English
3
English
2
English
ಇಂಗ್ಲಿಷ್
ನಾಮವಾಚಕ
ಇಂಗ್ಲಿಷು (ಭಾಷೆ); ಅಂಗ್ರೇಜಿ; ಆಂಗ್ಲಭಾಷೆ.
ಒಂದು ಗೊತ್ತಾದ ಗಾತ್ರದ (
14
ಪಾಯಿಂಟ್ನ) ಅಚ್ಚುಮೊಳೆ.
(ಸಾಮೂಹಿಕವಾಗಿ) ಇಂಗ್ಲಿಷರು; ಇಂಗ್ಲಂಡಿನವರು; ಆಂಗ್ಲರು; ಇಂಗ್ಲಂಡ್ ದೇಶದವರು.
(ಅಮೆರಿಕನ್ ಪ್ರಯೋಗ) (ಬಿಲ್ಯಡ್ ) ಭ್ರಮಣ; ಚೆಂಡಿನ ಮಧ್ಯಕ್ಕೆ ಹೊಡೆಯದೆ ಪಕ್ಕದಲ್ಲಿ ಹೊಡೆಯುವ ಮೂಲಕ ಅದು ತಿರುಗುವಂತೆ ಮಾಡುವುದು.
ಪದಗುಚ್ಛ
Early English
ಆರಂಭದ ಕಾಲದ ಇಂಗ್ಲಿಷು.
Middle English
(ಕ್ರಿಸ್ತಶಕ
1150
ರಿಂದ
1500
ರವರೆಗಿನ) ನಡುಗಾಲದ ಯಾ ಮಧ್ಯಕಾಲದ ಇಂಗ್ಲಿಷು.
Old English
ಕ್ರಿಸ್ತಶಕ
1150
ರ ವರೆಗಿನ ಹಳೆಯ ಇಂಗ್ಲಿಷು.
the English
(ಬಹುವಚನ) ಇಂಗ್ಲಿಷರು; ಆಂಗ್ಲರು.
the Kings English
ರಾಜ ಇಂಗ್ಲಿಷ್; ಶಿಷ್ಟ ಇಂಗ್ಲಿಷ್; ಸರಿಯಾಗಿ ಬರೆದ ಯಾ ಆಡಿದ ಇಂಗ್ಲಿಷ್ ಭಾಷೆ; ಇಂಗ್ಲಿಷ್ ಭಾಷೆಯ ಸಾಧು ರೂಪ, ಶುದ್ಧರೂಪ.
the Queen’s English
ರಾಣಿ ಇಂಗ್ಲಿಷ್; ಶಿಷ್ಟ ಇಂಗ್ಲಿಷ್ ಭಾಷೆಯ ಸರಿಯಾದ ರೂಪ:
mishandle the Queen’s English
ಇಂಗ್ಲಿಷನ್ನು ತಪ್ಪಾಗಿ ಬಳಸು, ಪ್ರಯೋಗಿಸು.
ನುಡಿಗಟ್ಟು
in plain english
ಸ್ಪಷ್ಟವಾದ ಮಾತಿನಲ್ಲಿ.