2dust
ಡಸ್ಟ್
ಸಕರ್ಮಕ ಕ್ರಿಯಾಪದ
- ಧೂಳು ಉದುರಿಸು; ಪುಡಿಯುದುರಿಸು.
- ಧೂಳು ಮಾಡು; ದೂಳು ಹಿಡಿಸು.
- (ಧೂಳು, ಪುಡಿ) ಉದುರಿಸು.
- ಧೂಳು ಕೊಡವು; ಧೂಳುತೆಗೆ; ಧೂಳು ಉಜ್ಜು; ಧೂಳು ಹೊಡೆ; ಧೂಳು ಒರಸು.
- (ಧೂಳನ್ನು ಕೊಡವುವಂತೆ) ಕೊಡವು; ಜಾಡಿಸು.
ಅಕರ್ಮಕ ಕ್ರಿಯಾಪದ
- (ಹಕ್ಕಿಗಳ ವಿಷಯದಲ್ಲಿ) ಧೂಳುಸ್ನಾನ ಮಾಡು.
- (ಪೀಠೋಪಕರಣ ಮೊದಲಾದವುಗಳಿಂದ) ಧೂಳುಹೊಡೆ, ಒರೆಸು.
- ಧೂಳಾಗು; ಧೂಳುಹಿಡಿ.
ನುಡಿಗಟ್ಟು
- dust one’s jacket (ಆಡುಮಾತು) (ಧೂಳುಕೊಡವುವ ನೆವದಿಂದ) ಹೊಡೆ; ಚಚ್ಚು; ಬಾರಿಸು; ಬಡಿ.
- dust the eyes of ಕಣ್ಣಿಗೆ ಮಣ್ಣೆರಚು; ವಂಚಿಸು; ಮೋಸಗೊಳಿಸು.