duodecimo ಡ್ಯು(ಡ್ಯೂ)ಓ(ಅ)ಡೆಸಿಮೋ
ನಾಮವಾಚಕ
(ಬಹುವಚನ duodecimo).

(ಸಾಮಾನ್ಯವಾಗಿ ಸಂಕ್ಷಿಪ್ತ 12 mo).

  1. ದ್ವಾದಶಾಂಶಿ; ದ್ವಾದಶಾಂಶಪತ್ರ; ದ್ವಾದಶಭಾಗಿ; ಪ್ರತಿಪುಟವೂ ಪೂರ್ತಿ ಹಾಳೆಯ ಹನ್ನೆರಡನೆ ಒಂದು ಭಾಗವಿರುವ ಪುಸ್ತಕದ ಗಾತ್ರ.
  2. ಈ ಗಾತ್ರದ ಪುಸ್ತಕ; ದ್ವಾದಶಭಾಗಿ, ದ್ವಾದಶ – ಪುಸ್ತಕ.
  3. ಪುಟಾಣಿ ವಸ್ತು ಯಾ ವ್ಯಕ್ತಿ.