dulcimer ಡಲ್ಸಿಮರ್‍
ನಾಮವಾಚಕ

ಡಲ್ಸಿಮರು; (ಧ್ವನಿ ಮಾಡುವ ಹಲಗೆ ಯಾ ಪೆಟ್ಟಿಗೆಯ ಮೇಲೆ ಬೇರೆ ಬೇರೆ ಉದ್ದದ ತಂತಿಗಳನ್ನು ಅಳವಡಿಸಿ, ಸಣ್ಣ ಸುತ್ತಿಗೆಯಿಂದ ನುಡಿಸುವ) ಪಿಯಾನೊ ಮಾದರಿಯ ತಂತಿವಾದ್ಯ. Figure: dulcimer