dropsy ಡ್ರಾಪ್ಸಿ
ನಾಮವಾಚಕ
  1. (ರೋಗಶಾಸ್ತ್ರ) ಜಲೋದರ; ಮಹೋದರ; ಶೋಭೆ; ದೇಹದ ಅಂಗಾಂಶಗಳಲ್ಲಿ ದ್ರವ ತುಂಬಿಕೊಳ್ಳುವ ಒಂದು ರೋಗ.
  2. (ರೂಪಕವಾಗಿ) ಉಬ್ಬರ; ಅತಿಯಾಗಿ ಉಬ್ಬಿದ ಸ್ಥಿತಿ.