drawing-pin ಡ್ರಾಇಂಗ್‍ಪಿನ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ರೇಖನ ಸೂಜಿ; ಒತ್ತಾಣಿ; ಒತ್ತುಸೂಜಿ; ನಕ್ಷೆಸೂಜಿ; ರೇಖನಕಾಗದವನ್ನು ಹಲಗೆಗೆ ಬಂಧಿಸುವ ಸೂಜಿ.