drag-net ಡ್ರಾಗ್‍ನೆಟ್‍
ನಾಮವಾಚಕ
  1. = 2drag(4).
  2. (ರೂಪಕವಾಗಿ) ಸೆಳೆಬಲೆ; ಅಪರಾಧಿಗಳು ಮೊದಲಾದವರನ್ನು ಕ್ರಮಬದ್ಧವಾಗಿ ಪತ್ತೆಹಚ್ಚುವ ವಿಧಾನ.