drag-anchor ಡ್ರಾಗ್‍ಆಂಕರ್‍
ನಾಮವಾಚಕ

ತಡೆ ಲಂಗರು; ಗಾಳಿಹೊಡೆತಕ್ಕೆ ಸಿಕ್ಕಿದ ಹಡಗಿನ ನಡೆಯನ್ನು ತಡೆಯಲು ಹೊರಜಿಯಿಂದ ಅದಕ್ಕೆ ಬಿಗಿದ ತೇಲುಚೌಕಟ್ಟು.