donkey ಡಾಂಕಿ
ನಾಮವಾಚಕ
(ಬಹುವಚನ donkeys)
  1. ಕತ್ತೆ; ಗಾರ್ದಭ.
  2. ಕತ್ತೆ; ದಡ್ಡ; ಮಡ್ಡಿ; ಮೂರ್ಖ.
ನುಡಿಗಟ್ಟು
  1. donkey’s year (ಆಡುಮಾತು) ಬಹು ದೀರ್ಘಕಾಲ.
  2. talk the hind leg off a donkey ಬಡಬಡಿಸು; ಒಂದೇ ಸಮನಾಗಿ ಮಾತಾಡು; ನಿಲ್ಲಿಸದೆ ಮಾತಾಡು.