dogcart ಡಾಗ್‍ಕಾರ್ಟ್‍
ನಾಮವಾಚಕ

ನಾಯಿಬಂಡಿ; ನಾಯಿಗಾಡಿ:

  1. ಎರಡು ಅಡ್ಡ ಆಸನಗಳುಳ್ಳ, ಎರಡು ಚಕ್ರದ, ಹಿಂದೆ ನಾಯಿಗಳಿಗೆ ಒಂದು ಭಾಗ ಈಸಲಿಡುತ್ತಿದ್ದ ಕುದುರೆಗಾಡಿ.
  2. ನಾಯಿ(ಗಳು) ಎಳೆಯುವ ಗಾಡಿ. Figure: dogcart