district attorney
ನಾಮವಾಚಕ

(ಅಮೆರಿಕನ್‍ ಪ್ರಯೋಗ) ಜಿಲ್ಲಾ ಅಟಾರ್ನಿ; ಸರ್ಕಾರಿ ಜಿಲ್ಲಾ ವಕೀಲ; ಜಿಲ್ಲೆಯ ತಕ್ಸೀರು ಕ್ರಮ ಜರುಗಿಸುವ ಅಧಿಕಾರಿ, ವಕೀಲ.