3distemper ಡಿಸ್‍ಟೆಂಪರ್‍
ನಾಮವಾಚಕ

ಡಿಸ್ಟೆಂಪರು:

  1. ಒಳಗೋಡೆಯ ಗಾರೆ ಯಾ ಸುಣ್ಣದ ಮೇಲ್ಮೈ ಮೇಲೆ ಹಾಗೂ ದೃಶ್ಯಗಳ ರಚನೆಯಲ್ಲಿ ಮೊಟ್ಟೆಯ ಲೋಳೆ, ಗಂಜಿ, ಮೊದಲಾದವುಗಳೊಡನೆ ಬೆರೆಸಿದ ಬಣ್ಣದ ಪುಡಿಗಳನ್ನು ಉಪಯೋಗಿಸುವ ವಿಧಾನ.
  2. ಈ ರೀತಿ ಬಳಸಿದ ಬಣ್ಣ ಯಾ ರಂಗು: paint in distemper ಡಿಸ್‍ಟೆಂಪರ್‍ನಿಂದ ಬಣ್ಣ – ಹಾಕು, ಬಳಿ.