distaff ಡಿಸ್ಟಾಹ್‍
ನಾಮವಾಚಕ
  1. ಹಂಜಿ ಕದಿರು:
    1. ಉಣ್ಣೆ ಯಾ ಸೆಣಬನ್ನು ಕೈಯಿಂದ ನೂಲುವಾಗ ಹಂಜಿಯನ್ನು ಸುತ್ತಲು ಬಳಸುವ ಸೀಳುಗೋಲು.
    2. ಚರಕದ ಕದಿರು.
  2. ಹೆಂಗಳೆಯ; ಹೆಣ್ಣುಗೆಲಸ; ಮನೆಗೆಲಸ; ಹೆಂಗಸರು ಮಾಡುವಂಥ ಕೆಲಸ.
ಪದಗುಚ್ಛ

distaff side ಹೆಣ್ಣು ಸಂತತಿ; ವಂಶದ ಸ್ತ್ರೀಶಾಖೆ.