dethrone ಡೀತ್ರೋನ್‍
ಸಕರ್ಮಕ ಕ್ರಿಯಾಪದ

(ರಾಜನನ್ನು) ಸಿಂಹಾಸನದಿಂದ – ಉರುಳಿಸು, ಇಳಿಸು; ಪದಚ್ಯುತಿಗೊಳಿಸು (ಪ್ರಭಾವ ಮೊದಲಾದವುಗಳ ವಿಷಯದಲ್ಲಿ ರೂಪಕವಾಗಿ ಸಹ).