defrock ಡಿಹ್ರಾಕ್‍
ಸಕರ್ಮಕ ಕ್ರಿಯಾಪದ
  1. (ಲಂಗ, ಕಪಣಿ, ನಿಲುವಂಗಿ) ತೆಗೆದು ಹಾಕು.
  2. (ರೂಪಕವಾಗಿ) (ಪಾದ್ರಿಯನ್ನು) ಚರ್ಚಿನ ಯಾವುದೇ ಅಧಿಕಾರದಿಂದ ತೆಗೆದುಹಾಕು, ವಜಾಮಾಡು.