Dane ಡೇನ್‍
ನಾಮವಾಚಕ
  1. ಡೇನ್‍; ಡೆನ್‍ಮಾರ್ಕ್‍ ದೇಶದವ.
  2. (ಚರಿತ್ರೆ) 9 ರಿಂದ 11 ನೇ ಶತಮಾನದವರೆಗೆ ಇಂಗ್ಲಂಡನ್ನು ಆಕ್ರಮಿಸಿದ ಸ್ಕಾಂಡಿನೇವಿಯದವ.
  3. ಮೋಟು ಕೂದಲಿನ, ದೊಡ್ಡ, ಬಲಿಷ್ಠ ನಾಯಿತಳಿ.
ಪದಗುಚ್ಛ

Great Dane = Dane(3).