See also 1damage
2damage ಡ್ಯಾಮಿಜ್‍
ಸಕರ್ಮಕ ಕ್ರಿಯಾಪದ
  1. (ಸಾಮಾನ್ಯವಾಗಿ ವಸ್ತುವಿನ ಬೆಲೆ ಯಾ ಉಪಯೋಗ ಕಡಿಮೆಯಾಗುವಂತೆ) ಕೆಡಿಸು; ಹಾಳುಮಾಡು; ಜಖಂಗೊಳಿಸು.
  2. (ವ್ಯಕ್ತಿ, ಸಂಸ್ಥೆ, ಮೊದಲಾದವುಗಳ) ಹೆಸರು ಕೆಡಿಸು; ಯಶಸ್ಸಿಗೆ ಕುಂದುತರು; ಖ್ಯಾತಿಗೆ ಹಾನಿ ತರು; ಹೆಸರಿಗೆ ಕಳಂಕ ಹಚ್ಚು; ಕೀರ್ತಿಗೆ ಭಂಗ ತರು; ಹೆಸರು ಕೆಡಿಸು: trying to damage the government ಸರ್ಕಾರಕ್ಕೆ ಕಳಂಕ ತರಲು ಯತ್ನಿಸುತ್ತಾ. a damaging admission ಹೆಸರು ಕೆಡಿಸುವ ಹೇಳಿಕೆ, ಒಪ್ಪಿಕೆ.
ಅಕರ್ಮಕ ಕ್ರಿಯಾಪದ

ಹಾಳಾಗು; ಕೆಡು; ಹಾನಿಗೊಳಗಾಗು; ನಷ್ಟವಾಗು: a sturdy cloth that does not damage easily ಸುಲಭವಾಗಿ ಹಾಳಾಗದ ಗಟ್ಟಿಬಟ್ಟೆ.