See also 2czarist
1czarist ಸಾರಿಸ್ಟ್‍
ಗುಣವಾಚಕ
  1. ರಷ್ಯಾಚಕ್ರವರ್ತಿಗಳ ರಾಜ್ಯಭಾರದ ಯಾ ಅದಕ್ಕೆ ಸಂಬಂಧಿಸಿದ.
  2. ರಷ್ಯಾ ಚಕ್ರವರ್ತಿಗಳ ರಾಜ್ಯಭಾರದಂಥ.
  3. ನಿರಂಕುಶ; ಸರ್ವಾಧಿಕಾರಿಯಾದ.