custard ಕಸ್ಟರ್ಡ್‍
ನಾಮವಾಚಕ
  1. ಮೊಟ್ಟೆಭಕ್ಷ್ಯ; ಮೊಟ್ಟೆಯ ಲೋಳೆಯನ್ನು ಹಾಲಿನೊಡನೆ ಕಡೆದು ಸಿಹಿ ಹಾಕಿ ಬೇಯಿಸಿ ಮಾಡಿದ ಖಾದ್ಯ.
  2. ಮೊಟ್ಟೆ ಪಾಯಸ; ಸಿಹಿಹಾಕಿದ ಹಾಲು ಮತ್ತು ಮೊಟ್ಟೆ ಯಾ ಮುಸುಕಿನ ಜೋಳದ ಹಿಟ್ಟು ಮೊದಲಾದವುಗಳ ಮಿಶ್ರಣವನ್ನು ಬೇಯಿಸಿ ತಯಾರಿಸಿದ ಪದಾರ್ಥ.