See also 1curry  2curry
3curry ಕರಿ
ಸಕರ್ಮಕ ಕ್ರಿಯಾಪದ
  1. (ಕುದುರೆ ಮೊದಲಾದವನ್ನು) ಮಾಲೀಸುಮಾಡು; ಖರಾರಿನಿಂದ ಉಜ್ಜು.
  2. (ಹದಮಾಡಿದ ತೊಗಲನ್ನು) ಉಜ್ಜಿ ನಯಮಾಡು.
  3. ಚಚ್ಚು; ಬಡಿ; ತೀಡು.
  4. ಠಾಕು ಠೀಕಾಗಿ ಕಾಣುವಂತೆ ಮಾಡು.
ನುಡಿಗಟ್ಟು

curry favour ಬೆಣ್ಣೆಹಚ್ಚು; (ಒಬ್ಬನನ್ನು) ಅನುಸರಿಸಿ (ಅವನ) ದಯ ಸಂಪಾದಿಸಲು ಯತ್ನಿಸು; ಅನುಗ್ರಹ ಪಡೆಯಲು ಆಶ್ರಯಿಸು; (ಹೊಗಳಿಕೆ ಮೊದಲಾದವುಗಳಿಂದ) ಗಿಲೀಟು ಹೊಡೆ.