See also 1curl
2curl ಕರ್ಲ್‍
ಸಕರ್ಮಕ ಕ್ರಿಯಾಪದ
  1. ಸುರುಳಿಮಾಡು; ಸುರುಳಿಯಾಗಿ ತಿರಿಚು.
  2. ಗುಂಗುರುಗುಂಗುರು ಮಾಡು.
ಅಕರ್ಮಕ ಕ್ರಿಯಾಪದ
  1. ಸುರುಳಿಯಾಗು; ಸುರುಳಿಯಾಗಿ ತಿರುಚಿಕೊ.
  2. ಗುಂಗುರುಗುಂಗುರಾಗು.
  3. ಅಲೆಅಲೆಯಾಗು.
  4. (ಹೊಗೆ ಮೊದಲಾದವುಗಳ ವಿಷಯದಲ್ಲಿ) ಸುರುಳಿಯಾಕಾರದಲ್ಲಿ ಚಲಿಸು.
  5. ’ಕರ್ಲಿಂಗ್‍’ ಆಟ ಆಡು.
ನುಡಿಗಟ್ಟು
  1. curl person’s hair (ಒಬ್ಬನನ್ನು) ನಡುಗಿಸು; ದಿಗಿಲುಗೊಳಿಸು.
  2. curl up
    1. (ಭಯ, ನಡುಕ, ಅವಮಾನ ಮೊದಲಾದವುಗಳಿಂದ) ಒದ್ದಾಡು; ಚಡಪಡಿಸು.
    2. (ಆಡುಮಾತು) ಮುದುರಿಕೊಂಡು ಮಲಗು ಯಾ ಕುಳಿತುಕೊ; ಮಂಡಿಗಳನ್ನು ಮಡಿಸಿಕೊಂಡು ಕುಳಿತುಕೊ ಯಾ ಮಲಗು.
  3. (ಅಶಿಷ್ಟ) ಥಟ್ಟನೆ ಮುದುರಿ ಯಾ ಕುಸಿದು ಬೀಳು: the cricket ball hit him on the head and he curled up ಕ್ರಿಕೆಟ್‍ ಚೆಂಡು ಅವನ ತಲೆಗೆ ಹೊಡೆಯಿತು, ಆತ ಥಟ್ಟನೆ ಕುಸಿದು ಬಿದ್ದ. she curled up at his joke ಅವನ ಹಾಸ್ಯ ಕೇಳಿ ಆಕೆ ಮುದುರಿಬಿದ್ದಳು.
  4. make one’s hair curl = ನುಡಿಗಟ್ಟು \((1)\).