cultivar ಕಲ್ಟಿವಾರ್‍
ನಾಮವಾಚಕ

(ಸಸ್ಯವಿಜ್ಞಾನ) ಕೃಷಿ–ಪ್ರಭೇದ, ತಳಿ; ಕೃಷಿಯಿಂದ ಅಭಿವೃದ್ಧಿಪಡಿಸಿದ ಯಾವುದೇ ಜಾತಿಯ ಪ್ರಭೇದ.