See also 2cudgel
1cudgel ಕಜಲ್‍
ನಾಮವಾಚಕ

(ಆಯುಧವಾಗಿ ಬಳಸುವ ದಪ್ಪನಾದ) ಮೋಟುದೊಣ್ಣೆ; ಬಡಿಗೆ; ಲಟ್ಠಾ.

ನುಡಿಗಟ್ಟು
  1. cross the cudgels ಹೋರಾಟ ನಿಲ್ಲಿಸು.
  2. to take up the cudgels(for) ಸಹಾಯಕ್ಕೆ ಬರು; ಪರವಾಗಿ ಹೋರಾಡು; ಬಲವಾಗಿ ಸಮರ್ಥಿಸು.