cuckoo flower
ನಾಮವಾಚಕ
  1. ಕೋಗಿಲೆಹೂವು; ಹುಲ್ಲುಗಾವಲುಗಳಲ್ಲಿ ವಸಂತಋತುವಿನಲ್ಲಿ ಬೆಳೆಯುವ ಬಿಳಿಯ ಹೂವಿನ ಗಿಡ.
  2. ಹರಿದ ದಳಗಳುಳ್ಳ ಕಡುಗೆಂಪು ಹೂವಿನ ಕ್ಯಾಂಪಿಯನ್‍ ಗಿಡ.