cruiserweight ಕ್ರೂಸರ್‍ವೇಟ್‍
ನಾಮವಾಚಕ

(ಮುಷ್ಟಿಕಾಳಗದಲ್ಲಿ) ಕಿರಿಹೆಮ್ಮಲ್ಲನ ತೂಕ (ವೃತ್ತಿ ವರ್ಗಕ್ಕೆ ಸೇರದವನದು 178 ಪೌಂಡು, ಸೇರಿದವನದು 175 ಪೌಂಡು).