See also 2crow  3crow
1crow ಕ್ರೋ
ನಾಮವಾಚಕ
  1. (ಕಾರ್ವಸ್‍ ಕುಲದ ಯಾ ಕಾರ್ವಿಡೇ ವಂಶದ) ಕಾಗೆ; ಕಾಕ.
  2. (ಸನ್ನೆಯಾಗಿ ಬಳಸುವ, ಸಾಮಾನ್ಯವಾಗಿ ಕೊಕ್ಕಿನಂಥ ತುದಿಯ) ಹಾರೆ; ಗಡಾರೆ; ಗಡಪಾರೆ; ಸವೆಗೋಲು; ಕೊಕ್ಕೆಹಾರೆ(ಗೋಲು).
ನುಡಿಗಟ್ಟು
  1. as the crow flies ನೆಟ್ಟಗೆ; ನೇರವಾಗಿ; ಸೀದಾ.
  2. eat crow (ಅಮೆರಿಕನ್‍ ಪ್ರಯೋಗ) ಅಪಮಾನಕ್ಕೆ ಗುರಿಯಾಗು; ಮುಖಭಂಗ ಮಾಡಿಸಿಕೊ.
  3. have a crow to pluck (or pick) ಆಕ್ಷೇಪಿಸಲು, ತಪ್ಪುಹಿಡಿಯಲು–ಕಾರಣವಿರು.
  4. in a crow line ನುಡಿಗಟ್ಟು$(೧)$.
  5. white crow ಬಿಳಿ ಕಾಗೆ; ಅಪರೂಪದ ವಸ್ತು.