crotchet ಕ್ರಾಚಿಟ್‍
ನಾಮವಾಚಕ
  1. (ಬ್ರಿಟಿಷ್‍ ಪ್ರಯೋಗ) (ಸಂಗೀತ) ಕ್ರಾಚಿಟ್‍; ಸ್ವರಪ್ರಸ್ತಾರದಲ್ಲಿ ಕ್ರೋಷ ಆಕಾರದ ದಂಡ.
  2. ವಿಚಿತ್ರ ಕಲ್ಪನೆ.
  3. (ಸಂಗೀತ) ದಂಡವಿರುವ ಕಪ್ಪು ತಲೆಯ ಸ್ವರ(ಚಿಹ್ನೆ).