criticism ಕ್ರಿಟಿಸಿಸಮ್‍
ನಾಮವಾಚಕ
  1. ವಿಮರ್ಶೆ; ಟೀಕೆ; ಗುಣದೋಷ ವಿವೇಚನೆ.
  2. ವಿಮರ್ಶಾತ್ಮಕ ಲೇಖನ, ಪ್ರಬಂಧ ಯಾ ಹೇಳಿಕೆ.
  3. ಟೀಕೆ; ದೂಷಣೆ; ಖಂಡನೆ.
ಪದಗುಚ್ಛ
  1. textual criticism ಗ್ರಂಥಪಾಠ ವಿಮರ್ಶೆ; ಮುಖ್ಯವಾಗಿ ಒಬ್ಬ ಲೇಖಕನ ಹಸ್ತಪ್ರತಿಯ ಶುದ್ಧಪಾಠವನ್ನು ಕುರಿತ–ವಿಮರ್ಶೆ, ವಿವೇಚನೆ.
  2. the higher criticism ಗ್ರಂಥಗಳ (ಮುಖ್ಯವಾಗಿ ಬೈಬಲಿನ) ಮೂಲ ರಚನೆ, ಲಕ್ಷಣ ಮೊದಲಾದವುಗಳ ವಿಮರ್ಶೆ.
  3. the lower criticism ಬೈಬಲಿನ ಗ್ರಂಥಪಾಠ ವಿಮರ್ಶೆ.