See also 1cricket  3cricket
2cricket ಕ್ರಿಕಿಟ್‍
ನಾಮವಾಚಕ
  1. ಕ್ರಿಕೆಟ್ಟು; ಕ್ರಿಕೆಟ್‍ ಆಟ; ಚೆಂಡು, ದಾಂಡು, ಗುರಿಕೋಲುಗಳಿಂದ ಹನ್ನೊಂದು ಮಂದಿಯುಳ್ಳ ಎರಡು ಕಡೆಯ ಆಟಗಾರರು, ಬಯಲಿನಲ್ಲಿ ಆಡುವ ಒಂದು ಆಟ. Figure: cricket
  2. (ರೂಪಕವಾಗಿ) ಗೌರವಸ್ಥರ ನಡತೆ; ವ್ಯವಹಾರದಲ್ಲಿ ನ್ಯಾಯ ತಪ್ಪದಿರುವುದು.
ನುಡಿಗಟ್ಟು

not cricket (ಬ್ರಿಟಿಷ್‍ ಪ್ರಯೋಗ) (ಆಡುಮಾತು) (ಯಾವ ವಿಚಾರದಲ್ಲಿಯೇ ಆಗಲಿ ಗೌರವಸ್ಥರಾದ ಎದುರಾಳಿಗಳು ನ್ಯಾಯ ತಪ್ಪುವ ಸಂದರ್ಭದಲ್ಲಿ ಹೇಳುವ ಮಾತು) ನ್ಯಾಯವಲ್ಲ; ತರವಲ್ಲ; ಯೋಗ್ಯವಲ್ಲ; ವ್ಯವಹಾರವಲ್ಲ.