creeping barrage
ನಾಮವಾಚಕ

ತೆವಳುಫಿರಂಗಿತಡೆ; ಮುಂದುವರಿಯುತ್ತಿರುವ ಕಾಲಾಳು ಸೈನ್ಯದ ಮುಂಭಾಗದಲ್ಲಿ ನಿಧಾನವಾಗಿ ಚಲಿಸುತ್ತಾ, ಶತ್ರುವು ಮುಂದೆ ಬರದಂತೆ ತಡೆಯುವ ಫಿರಂಗಿ–ಸಾಲು, ದಳ.