cow-parsley ಕೌಪಾರ್ಸ್‍ಲಿ
ನಾಮವಾಚಕ

ಕಾಡು ಚರ್ವಿಲ್‍; ಪಚ್ಚಡಿ, ಪಲ್ಯ ಮೊದಲಾದವಕ್ಕೆ ಬಳಸುವ, ಕಾಡು ಕೊತ್ತಂಬರಿ ಬಳಗದ, ಒಂದು ಬಗೆಯ ದ್ವಿವಾರ್ಷಿಕ ಸಸ್ಯ.